Search This Blog

Sunday, 12 November 2017

ಸಾಧಿತಂ ವಿಹಿತಂ ದತ್ತಂ..............

ಪದ್ಮಗುಪ್ತನ ನವಸಾಹಸಾಂಕಚರಿತ ಎನ್ನುವುದು ಇದೇ ಪ್ರದೇಶದಲ್ಲಿ ಬರೆಅಯಲ್ಪಟ್ಟದ್ದು, ಇದು ಹನ್ನೊಂದನೇ ಶತಮಾನದ ಪರಮಾರ ವಂಶದ ಶಾಸನವಿದು ಉದೆಪುರದ ಶಿವ ದೇವಾಲಯದಲ್ಲಿರುವ ಶಾಸನದ ಸಾಲುಗಳು. ೧೯ ಮತ್ತು ೨೦ನೇ ಸಾಲಿನಲ್ಲಿರುವ ೧೮ನೇ ಶ್ಲೋಕ ಇದು. ಪರಮಾರ ವಂಶದವರ ಶಾಸನಗಳೆಲ್ಲವೂ ಅತ್ಯಂತ ಸುಂದರ ಮತ್ತು ಸಾಹಿತ್ಯಾತ್ಮಕ .
ಸಾಧಿತಂ ವಿಹಿತಂ ದತ್ತಂ ಜ್ಞಾತಂ ತದ್ಯನ್ನ ಕೇನಚಿತ್ |

ಕಿಮನ್ಯತ್ಕವಿರಾಜಸ್ಯ ಶ್ರೀ ಭೋಜಸ್ಯ ಪ್ರಶಸ್ಯತೇ || 

No comments:

Post a Comment