ಶಿಲೆಗಳಲ್ಲಡಗಿದ ಸತ್ಯ......ಸಾಹಿತ್ಯ......
Search This Blog
Tuesday, 7 November 2017
ಸ್ಸಾಮಂತ ಚೂಡಾಮಣಯಃ ಪ್ರಣೇಮುಃ
ಕದಂಬ ರಾಜರು ಸಾಮಾನ್ಯ ರಾಜರಾಗಿರಲಿಲ್ಲ ಮೂರು ಲೋಕಗಳನ್ನೇ ಗೆಲ್ಲಬಲ್ಲ ಶಕ್ತಿವಂತರೂ ಮತ್ತು ಜನಾನುರಾಗಿಗಳೂ ತಮ್ಮ ಸಾಮಂತರನ್ನು ಅತಿಯಾದ ಗೌರವ ಮತ್ತು ಆದರದಿಂದ ನೋಡುತ್ತಿದ್ದರು.
ಯನ್ದೈವ ಸಂಪನ್ನ ಮದೀನ ಚೇಷ್ಟಂ ಶಕ್ತಿತ್ರಯೋಪೇತ ಮಥಾಸನಸ್ಥಮ್ |
ಶೇಷೈರ್ಗುಣೈಃ ಪಂಚಭಿರಪ್ಯಸಾದ್ಧ್ಯಾಸ್ಸಾಮಂತ ಚೂಡಾಮಣಯಃ ಪ್ರಣೇಮುಃ ||
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment